ಶಾಲಾ ಬಾಲಕರಿಗೆ ಸ್ಯಾನಿಟರಿ ನ್ಯಾಪ್ಕಿನ್! ಅದ್ರಲ್ಲೂ ಭ್ರಷ್ಟಾಚಾರ

masthmagaa.com:

ಬಡವರಿಗೆ ಅಂತ ಸರ್ಕಾರ ಯಾವುದೇ ಯೋಜನೆ ತಂದ್ರೂ ಅದರಲ್ಲಿ ಭ್ರಷ್ಟಾಚಾರ ನಡೆಯದೇ ಇರೋದು ತುಂಬಾ ಕಡಿಮೆ.. ಅದೇ ರೀತಿ ಬಿಹಾರದ ಶಾಲೆಯಲ್ಲಿ ಹೆಣ್ಮಕ್ಕಳಿಗೆ ನೀಡೋ ಸ್ಯಾನಿಟರಿ ಪ್ಯಾಡ್ ಮತ್ತು ಬಟ್ಟೆಯ ವಿಚಾರದಲ್ಲೂ ಗೋಲ್ಮಾಲ್ ನಡೆದಿದೆ. ಇಲ್ಲಿ ಹೆಣ್ಮಕ್ಕಳು ಮಾತ್ರವಲ್ಲ.. ಗಂಡು ಮಕ್ಕಳಿಗೂ ಸ್ಯಾನಿಟರಿ ಪ್ಯಾಡ್ ಕೊಟ್ಟಿರೋದಾಗಿ ಲೆಕ್ಕ ನೀಡಲಾಗಿದೆ. ಹಳೆಯ ಮುಖ್ಯೋಪಧ್ಯಾಯರು ನಿವೃತ್ತರಾಗಿ, ಹೊಸ ಮುಖ್ಯೋಪಧ್ಯಾಯರು ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ.

-masthmagaa.com

Contact Us for Advertisement

Leave a Reply