ತೇಲುವ ಎಟಿಎಂ ನಿರ್ಮಿಸಿದ ಎಸ್​ಬಿಐ!

masthmagaa.com:

ಎಸ್​ಬಿಐ ಜಮ್ಮು ಕಾಶ್ಮೀರದ ಡಾಲ್​​ ಸರೋವರದಲ್ಲಿ ತೇಲುವ ಎಟಿಎಂ ನಿರ್ಮಿಸಿದೆ. ಅಂದ್ರೆ ಹೌಸ್​​​ಬೋಟ್​​​​​​ನಲ್ಲಿ ಎಟಿಎಂ ಶುರು ಮಾಡಿದೆ. ಇದು ಟೂರಿಸ್ಟ್​​ಗಳ ಫೇಮಸ್ ತಾಣವಾಗಿದೆ. ಆಗಸ್ಟ್​ 16ರಂದೇ ಇದನ್ನು ಎಸ್​ಬಿಐ ಚೇರ್​ಮನ್ ದಿನೇಶ್ ಖಾರಾ ಉದ್ಘಾಟನೆ ಮಾಡಿದ್ದಾರೆ. ಟೂರಿಸ್ಟ್​​ಗಳಿಗೆ ಅಂತ ಮಾಡಲಾದ ಈ ಬೋಟ್​ಹೌಸ್​ನ್ನು ಟೆರರಿಸ್ಟ್​​ಗಳು ಲಪಟಾಯಿಸಿಕೊಂಡು ಹೋಗ್ತಿದ್ರೆ ಸಾಕು.. ಅಂದಹಾಗೆ ಇದೇ ಡಾಲ್​ ಸರೋವರದಲ್ಲಿ ಈಗಾಗಲೇ ತೇಲುವ ವೆಜಿಟೇಬಲ್ ಮಾರ್ಕೆಟ್, ತೇಲುವ ಪೋಸ್ಟ್ ಆಫೀಸ್ ಕೂಡ ಇದೆ.

-masthmagaa.com

 

Contact Us for Advertisement

Leave a Reply