ಸಮುದ್ರದಾಳದಲ್ಲಿ ನಿಗೂಢವಾಗಿ ನಾಪತ್ತೆಯಾಗ್ತಿವೆ ಹಡಗುಗಳು!

masthmagaa.com:

ಮತ್ತೊಂದ್ಕಡೆ 2ನೇ ವಿಶ್ವಯುದ್ಧದಲ್ಲಿ ಮುಳುಗಿದ್ದ ಹಡಗುಗಳು ಸಮುದ್ರದಾಳದಿಂದ ನಿಗೂಢವಾಗಿ ನಾಪತ್ತೆಯಾಗ್ತಿವೆ. ಇದು ತಜ್ಞರಲ್ಲಿ ಆಶ್ಚರ್ಯ ಮತ್ತು ಆತಂಕ ಮೂಡಿಸಿದೆ. 2ನೇ ವಿಶ್ವಯುದ್ದದ ವೇಳೆ ವಿಶ್ವದಾದ್ಯಂತ ಸಾವಿರಾರು ಹಡಗುಗಳು ಮುಳುಗಿದ್ವು. ಇವುಗಳಲ್ಲಿ ಹೆಚ್ಚಿನವರು ಲ್ಯಾಂಡ್​​ಮನ್​ ಸ್ಟೋಟದಿಂದ ಮುಳುಗಿದ್ವು. ಬ್ರಿಟನ್​​​​ನಲ್ಲೂ ದೊಡ್ಡ ಸಂಖ್ಯೆಯಲ್ಲಿ ಹಡಗುಗಳು ಮುಳುಗಿದ್ವು. ಆದ್ರೆ ಕಳೆದ ಕೆಲವು ವರ್ಷಗಳಲ್ಲಿ ಇದ್ದಕ್ಕಿದ್ದಂತೆ ಹಡಗುಗಳು ಮತ್ತು ಅವುಗಳ ಕೆಲವೊಂದು ಭಾಗಗಳು ನಾಪತ್ತೆಯಾಗೋಕೆ ಶುರುವಾಗಿದೆ. ಇದು ಸಾಮಾನ್ಯ ವಿಚಾರವಲ್ಲ ಅಂತ ತಜ್ಞರು ಎಚ್ಚರಿಸಿದ್ದಾರೆ.

 

Contact Us for Advertisement

Leave a Reply