BSY ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣ CIDಗೆ ವರ್ಗಾವಣೆ!

masthmagaa.com:

ಮಾಜಿ ಸಿಎಂ BS ಯಡಿಯೂರಪ್ಪ ಅವ್ರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕೇಸ್‌ನ್ನ ಸಿಐಡಿಗೆ ವಹಿಸಲಾಗುವುದು ಅಂತ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. ಅಂದ್ಹಾಗೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ BSY ವಿರುದ್ದ ಪೋಕ್ಸೋ ಕಾಯ್ದೆಯಡಿ FIR ದಾಖಲಾಗಿತ್ತು. ಇದೀಗ ಈ ಪ್ರಕರಣವನ್ನ ಸಿಐಡಿಗೆ ವಹಿಸೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಇತ್ತ ನನ್ನ ವಿರುದ್ದದ ಪ್ರಕರಣವನ್ನ ಕಾನೂನಿನ ಮೂಲಕ ಸಮರ್ಥವಾಗಿ ಎದುರಿಸ್ತೇನೆ ಅಂತ BSY ಪ್ರತಿಕ್ರಿಯಿಸಿದ್ದಾರೆ.

-masthmagaa.com

Contact Us for Advertisement

Leave a Reply