ಜೂನ್ 10ರಂದು ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ಬೆಂಕಿಯುಂಗುರ!

masthmagaa.com:

ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದೊಂದು ವಿಶೇಷವಾದ ಸೂರ್ಯಗ್ರಹಣವಾಗಿದ್ದು, ರಿಂಗ್ ಆಫ್​ದಿ ಫೈರ್ ಅಂತ ಕರೆಯಲಾಗುತ್ತೆ. ನೋಡಿ ಸೂರ್ಯ ಈ ರೀತಿ ಕಾಣಿಸ್ತಾನೆ. ಅಂದ್ರೆ ಭೂಮಿಯ ಸುತ್ತಲೂ ಸುತ್ತುವ ಚಂದ್ರ ಸೂರ್ಯ ಮತ್ತು ಭೂಮಿಯ ನಡುವೆ ಬರಲಿದ್ದಾನೆ. ಈ ವೇಳೆ ಸೂರ್ಯನ ಬೆಳಕು ಬೆಂಕಿ ಉಂಗುರದ ರೀತಿ ಕಾಣಿಸಲಿದೆ. ಈ ವೇಳೆ ಚಂದ್ರನ 10ನೇ 1 ಭಾಗದಷ್ಟು ಬೆಳಕು ಮಾತ್ರ ಕಾಣಿಸಲಿದೆ. ಖಗೋಳದ ಈ ವಿಸ್ಮಯ 3 ನಿಮಿಷ 51 ಸೆಕೆಂಡ್​ವರೆಗೆ ಇರಲಿದೆ. ಈಶಾನ್ಯ ಅಮೆರಿಕ, ಪೂರ್ವ ಕೆನಡಾ, ಉತ್ತರ ಯೂರೋಪ್​ನ ಸ್ಪೇನ್​​, ಜರ್ಮನಿ, ಯುನೈಟೆಡ್ ಕಿಂಗ್​​ಡಮ್​, ಫ್ರಾನ್ಸ್​​, ಸ್ಕ್ಯಾಂಡಿನೇವಿಯಾದಲ್ಲಿ ಈ ಸೂರ್ಯಗ್ರಹಣ ಭಾಗಶಃ ಗೋಚರಿಸಲಿದೆ.

-masthmagaa.com

Contact Us for Advertisement

Leave a Reply