masthmagaa.com:

ರಮೇಶ್ ಜಾರಕಿಹೊಳಿಯ ಖಾಸಗಿ ವಿಡಿಯೋವನ್ನ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಫಿಲ್ಮ್​ ಸ್ಟಂಟ್​ಗೆ ಹೋಲಿಕೆ ಮಾಡಿದ್ದಾರೆ. ಸಿನಿಮಾಗಳಲ್ಲಿ ಬೆಟ್ಟದಿಂದ ಹಾರೋ ಸೀನ್​ ತೋರಿಸ್ತಾರಲಾ.. ಹಾಗಂತ ಬೆಟ್ಟದಿಂದ ಹಾರಿದವರ ಕಾಲು ನಿಜವಾಗಲೂ ಮುರಿಯುತ್ತಾ..? ಇಲ್ವಲಾ.. ಅದೇರೀತಿ ರಮೇಶ್​ ಜಾರಕಿಹೊಳಿ ವಿಡಿಯೋ ಇರಬಹುದು ಅಂತ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply