EVM & VVPAT ಪರಿಶೀಲನೆ ಅರ್ಜಿಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ!

masthmagaa.com:

EVMನಲ್ಲಿ ಚಲಾಯಿಸಲಾದ ವೋಟ್‌ಗಳನ್ನ, VVPAT ನಿಂದ ಜನರೇಟ್‌ ಆದ ಪೇಪರ್‌ ಸ್ಲಿಪ್ಸ್‌ನೊಂದಿಗೆ ಸರಿಯಾಗಿ ಪರಿಶಿಲಿಸೋ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿರೋ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಜೊತೆಗೆ ʻಚುನಾವಣೆ ಕಂಟ್ರೋಲ್‌ ಮಾಡೋ ಅಧಿಕಾರ ನಮಗಿಲ್ಲ…. ಚುನಾವಣಾ ಆಯೋಗ ಹೇಗೆ ಕೆಲಸ ಮಾಡ್ಬೇಕು ಅಂತ ನಿರ್ದೇಶಿಸೋಕೆ ಆಗಲ್ಲʼ ಅಂತೇಳಿದೆ. ಅಂದ್ಹಾಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೀಫಾರ್ಮ್ಸ್‌ (ADR) ಈ ಅರ್ಜಿ ಸಲ್ಲಿಸಿತ್ತು.

-masthmagaa.com

Contact Us for Advertisement

Leave a Reply