ಕಮಲಕ್ಕೆ ಹಾರಿದ ಪ್ರಿಯಾಂಕ ಗಾಂಧಿಗೆ ಹತ್ತಿರವಾಗಿದ್ದ ಕೈ ನಾಯಕ!

masthmagaa.com:

ಕಾಂಗ್ರೆಸ್‌ ನಾಯಕ ಮತ್ತು ಪ್ರಿಯಾಂಕ ಗಾಂಧಿಯವ್ರಿಗೆ ಬಹಳ ಹತ್ತಿರವಾಗಿದ್ದ ತಜೇಂದರ್‌ ಸಿಂಗ್‌ ಬಿಟ್ಟು ಅವ್ರು ಇದೀಗ ಬಿಜೆಪಿಗೆ ಹಾರಿದ್ದಾರೆ. ಕಳೆದ 35 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು…ಈಗ ಕಮಲದತ್ತ ವಾಲಿದ್ದಾರೆ.

-masthmagaa.com

Contact Us for Advertisement

Leave a Reply