ಕಾಬೂಲ್ ಏರ್​​ಪೋರ್ಟ್​​​​ನಲ್ಲಿ ಏನಾಗ್ತಿದೆ..? ಕಂಪ್ಲೀಟ್ ರಿಪೋರ್ಟ್​​

masthmagaa.com:

ನಿನ್ನೆಯಷ್ಟೇ ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್ ಭದ್ರತೆಯ ಕಾರಣ ನೀಡಿ ಕಾಬೂಲ್ ಏರ್​​ಪೋರ್ಟ್​ ಕಡೆ ಯಾರೂ ಬರಬೇಡಿ ಅಂತ ವಾರ್ನಿಂಗ್ ಮಾಡಿತ್ತು. ಆದ್ರೂ ಕೂಡ ಇವತ್ತು ಸಾವಿರಾರು ಸಂಖ್ಯೆಯಲ್ಲಿ ಅಫ್ಘನ್ನರು ಕಾಬೂಲ್ ಏರ್​ಪೋರ್ಟ್​​​ನತ್ತ ಬಂದಿದ್ದಾರೆ. ತಾಲಿಬಾನಿಗಳು ಈ ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರ ಸಾಫ್ಟ್ ಆಗಿರುತ್ತೆ ಅಂತೆಲ್ಲಾ ಹೇಳಿದ್ರೂ ಕೂಡ ಜನ ಕೇಳ್ತಿಲ್ಲ. 1996ರಿಂದ 2001ರವರೆಗಿನ ತಾಲಿಬಾನಿಗಳ ಭಯಾನಕತೆಯನ್ನು ನೆನೆದು ದೇಶ ಬಿಟ್ಟು ಹೋಗಲು ಯತ್ನಿಸ್ತಿದ್ದಾರೆ.

-masthmagaa.com

Contact Us for Advertisement

Leave a Reply