ಮಾದಕವಸ್ತು ಕಳ್ಳಸಾಗಣೆ ಕಿಂಗ್‌ಪಿನ್‌, ತಮಿಳು ನಿರ್ಮಾಪಕ ಬಂಧನ!

masthmagaa.com:

ಮಾದಕವಸ್ತು ಕಳ್ಳಸಾಗಣೆ ಕಿಂಗ್‌ಪಿನ್‌, ತಮಿಳುನಾಡು ಸಿನಿಮಾ ನಿರ್ಮಾಪಕ ಹಾಗೂ DMK ನಾಯಕ ಜಾಫರ್‌ ಸಾದಿಕ್‌ನ್ನ ಇದೀಗ ಅರೆಸ್ಟ್‌ ಮಾಡಲಾಗಿದೆ. ಈತ 2,000 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನ ವಿದೇಶಗಳಿಗೆ ಕಳ್ಳಸಾಗಾಟ ಮಾಡ್ತಿದ್ದ ಪ್ರಮುಖ ಆರೋಪಿ. ಈತ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ (NCB) ಕಣ್ಣಿಂದ ತಪ್ಪಿಸ್ಕೊಂಡು, ಫೆಬ್ರುವರಿ 15 ರಿಂದ ತಲೆಮರೆಸ್ಕೊಂಡಿದ್ದ. ಆದ್ರೆ ಈಗ NCB ಬಲೆಗೆ ಬಿದ್ದಿದ್ದಾನೆ.

-masthmagaa.com

Contact Us for Advertisement

Leave a Reply