ಕೇರಳದಲ್ಲಿ ಮಳೆ.. ಭೂಕುಸಿತ.. ಹೈ ಅಲರ್ಟ್​​

masthmagaa.com:

ಭಾರಿ ಮಳೆಗೆ ಕೇರಳದ ಕೋಯಿಕ್ಕೋಡ್​​ ಜಿಲ್ಲೆಯ ಕಾವಿಲಂಪರಾ ಎಂಬಲ್ಲಿ ಭೂಕುಸಿತ ಉಂಟಾಗಿದ್ದು, 40 ಕುಟುಂಬಗಳನ್ನ ಸ್ಥಳಾಂತರ ಮಾಡಲಾಗಿದೆ. ಭೂಮಾಲೀಕರೊಬ್ರು ಮಾತನಾಡಿ ನಮ್ಮ 5 ಎಕರೆ ಭೂಮಿಯಲ್ಲಿ, 2 ಎಕರೆ ಬಹುತೇಕ ಕೊಚ್ಚಿಕೊಂಡು ಹೋಗಿದೆ ಅಂತ ಹೇಳಿದ್ದಾರೆ. ಇನ್ನು ಕೋಯಿಕ್ಕೋಡ್​, ಕಣ್ಣೂರು, ಕಾಸರಗೋಡು ಮತ್ತು ವಯನಾಡು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

-masthmagaa.com

Contact Us for Advertisement

Leave a Reply