ಶಬರಿಮಲೆ ದೇವರ ದರ್ಶನಕ್ಕೆ 5ದಿನಗಳ ಅವಕಾಶ!

masthmagaa.com:

ಇವತ್ತು ಮಲೆಯಾಳಂ ತಿಂಗಳು ಚಿಂಗಮ್ನ ಆರಂಭ ದಿನ. ಹಾಗಾಗಿ ಜಗತ್‌ ಪ್ರಖ್ಯಾತ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ವಿಶೇಷ ಪೂಜೆ ಪ್ರಾರ್ಥನೆಯ ಸಲುವಾಗಿ ಭಕ್ತರಿಗಾಗಿ ತೆರೆಯಲಾಗಿದೆ. ಸಾವಿರಾರು ಜನ ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನ ಪಡೆದು ತೆರಳಿದ್ದಾರೆ. ಇನ್ನು ದೇವಸ್ಥಾನ ಭಕ್ತರಿಗಾಗಿ ಇದೇ ತಿಂಗಳ 21ರ ವರೆಗೆ ತೆರೆದಿರುತ್ತದೆ ಅಂತ ಟಿಡಿಬಿ ಅಂದ್ರೆ ಟ್ರಾವಂಕೂರ್‌ ದೇವಸ್ವಮ್‌ ಬೋರ್ಡ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply