ಅಮೆರಿಕದಲ್ಲಿ ಮತ್ತೊಂದು ಮದ್ದು-ಗುಂಡಿನಾಟ! ಮೂರು ಸಾವು!

masthmagaa.com:

ಅಮೆರಿಕದ ಲಾಸ್‌ ವೇಗಸ್‌ ಯುನಿವರ್ಸಿಟಿಯಲ್ಲಿ ಬುಧವಾರ ನಡೆದ ಶೂಟೌಟ್‌ನಲ್ಲಿ ಮೂವರು ಬಲಿಯಾಗಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಅಲರ್ಟ್‌ ಸಿಕ್ಕ ಕೂಡಲೇ ಪೊಲೀಸರು ಕೈಗೊಂಡ ಆಪರೇಶನ್‌ನಲ್ಲಿ ದಾಳಿಕೋರ ಬಲಿಯಾಗಿದ್ದಾನೆ. ಆಶ್ಚರ್ಯ ಏನಪ್ಪ ಅಂದ್ರೆ ಈತ ಈ ಹಿಂದೆ ಉತ್ತರ ಕ್ಯಾರೊಲಿನಾದ ಯುನಿವರ್ಸಿಟಿ ಒಂದ್ರಲ್ಲಿ ಪ್ರೊಫೆಸರ್‌ ಆಗಿದ್ದ ಅಂತ ತಿಳಿದು ಬಂದಿದೆ. ದಾಳಿಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.

-masthmagaa.com

Contact Us for Advertisement

Leave a Reply