masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 250 ರೂಪಾಯಿ ಏರಿಕೆ ಯಾಗಿ ₹48,333 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 230 ರುಪಾಯಿ ಏರಿಕೆಯಾಗಿ ₹44,270 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 276 ರೂಪಾಯಿ ಏರಿಕೆಯಾಗಿ ₹62,255 ಆಗಿದೆ.

-masthmagaa.com

Contact Us for Advertisement

Leave a Reply