ಏಪ್ರಿಲ್ 12: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,351 ರೂಪಾಯಿ ಜಾಸ್ತಿಯಾಗಿ ₹73,174 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,240 ರೂಪಾಯಿ ಜಾಸ್ತಿಯಾಗಿ ₹67,030 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,476 ರೂಪಾಯಿ ಜಾಸ್ತಿಯಾಗಿ ₹83,819 ಆಗಿದೆ.

-masthmagaa.com

Contact Us for Advertisement

Leave a Reply