masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 929 ಅಂಕ ಏರಿಕೆ ಕಂಡು 59,183 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 272 ಅಂಕ ಏರಿಕೆ ಕಂಡು 17,626 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಏರಿಕೆ ಕಂಡು 74.26 ಆಗಿದೆ (74 ರುಪಾಯಿ 26 ಪೈಸೆ )

-masthmagaa.com

Contact Us for Advertisement

Leave a Reply