ನಾಳೆ ರಾಜ್ಯದಲ್ಲಿ 30 ಲಕ್ಷ ಡೋಸ್ ಕೊರೋನಾ ಲಸಿಕೆ ವಿತರಣೆ

masthmagaa.com:

ನಾಳೆ ರಾಜ್ಯಾದ್ಯಂತ ಬೃಹತ್ ಲಸಿಕಾ ಅಭಿಯಾನ ನಡೆಯಲಿದೆ. ಒಂದೇ ದಿನ ಬರೋಬ್ಬರಿ 30 ಲಕ್ಷ ಡೋಸ್​ ಕೊರೋನಾ ಲಸಿಕೆ ಹಾಕುವ ಗುರಿಯನ್ನ ಹೊಂದಿದೆ ರಾಜ್ಯ ಸರ್ಕಾರ. ಹೀಗಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳೋಕೆ ಬಾಕಿ ಇರೋರು, ಹಾಕಿಸಿಕೊಳ್ಳಬೇಕು ಅಂತ ಇರೋರು ನಾಳೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ.

-masthmagaa.com

Contact Us for Advertisement

Leave a Reply