ನಾಳೆ ಶಾಲೆಗಳು ಓಪನ್! ಆದರೆ ಇರಲಿ ಎಚ್ಚರ

masthmagaa.com:

ನಾಳೆ, ಅಂದ್ರೆ ಅಕ್ಟೋಬರ್ 25ರಿಂದ ರಾಜ್ಯಾದ್ಯಂತ 1 ರಿಂದ 5ನೇ ತರಗತಿ ಶಾಲೆ ಓಪನ್ ಆಗ್ತಿದೆ. ಸುಮಾರು 20 ತಿಂಗಳ ಬಳಿಕ ಶಾಲೆಗಳಲ್ಲಿ ಮತ್ತೆ ಪುಟ್ಟ ಮಕ್ಕಳು ಕಾಣಿಸಿಕೊಳ್ತಾರೆ. ಕೊರೋನ ನಿಯಂತ್ರಣಕ್ಕೆ ಬಂದಿದೆ ಅಂತ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದ್ರೆ ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿರೋ ಕೋವಿಡ್‌ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಪಾಲಿಸ್ಬೇಕು ಅಂತ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply