ಟೋಯಿಂಗ್​​ ವ್ಯವಸ್ಥೆಯಲ್ಲಿ ಬದಲಾವಣೆ, ನಾಳೆ ಮೀಟಿಂಗ್: ಸಿಎಂ

masthmagaa.com:

ಆನ್​ಲೈನ್​ ಡೆಲಿವರಿ ಕಂಪನಿಯ ಸಿಬ್ಬಂದಿಯೊಬ್ಬರ ಬೈಕ್​ನ್ನು ಟೋಯಿಂಗ್ ಮಾಡ್ತಿರೋ ವಿಡಿಯೋವೊಂದು ವೈರಲ್ ಆಗಿದೆ. ಇದ್ರಲ್ಲಿ ಬೈಕ್ ಮಾಲೀಕ ಅಲ್ಲೇ ಇದ್ರೂ, ತನ್ನ ಬೈಕ್ ವಾಪಸ್ ಕೊಡಿ ಅಂತ ಟೋಯಿಂಗ್ ವಾಹನದ ಹಿಂದೆ ಓಡಿದ್ದಾರೆ. ಆದ್ರೂ ವಾಹನ ನಿಲ್ಲಿಸದೇ ಟೋಯಿಂಗ್ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ, ಟೋಯಿಂಗ್ ವ್ಯವಸ್ಥೆಯನ್ನೇ ಬದಲಿಸೋ ಬಗ್ಗೆ ಚಿಂತಿಸ್ತಿದ್ದೀವಿ.. ನಾಳೆ ಈ ಬಗ್ಗೆ ಸಭೆ ಕರೆದಿದ್ದು, ಪುನರ್ ಪರಿಶೀಲನೆ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply