ಯುಕ್ರೇನ್‌ನ ಮತ್ತೊಂದು ನಗರ ಆಕ್ರಮಿಸಲು ಮುಂದಾದ ರಷ್ಯಾ!

masthmagaa.com:

ಯುಕ್ರೇನ್‌ ಮೇಲೆ ತನ್ನ ಭೀಕರ ದಾಳಿ ಕಂಟಿನ್ಯೂ ಮಾಡಿರೋ ರಷ್ಯಾ ಇದೀಗ ಯುಕ್ರೇನ್‌ನ ಪ್ರಮುಖ ಚಾಸಿವ್‌ ಯಾರ್‌ ನಗರದ ಮೇಲೆ ಕಣ್ಣಿಟ್ಟಿದೆ. ಈ ನಗರವನ್ನ ಮುಂಬರೋ ಮೇ 9ರೊಳಗೆ ರಷ್ಯಾ ಪಡೆಗಳು ವಶಕ್ಕೆ ಪಡೆಯಲ್ಲಿದ್ದಾರೆ ಅಂತ ಖುದ್ದು ಯುಕ್ರೇನ್‌ನ ಪ್ರಮುಖ ಕಮಾಂಡರ್‌ ಒಬ್ರು ಹೇಳಿದ್ದಾರೆ. ಈ ಹಿಂದೆ ಯುಕ್ರೇನ್‌ನ ಬಖ್ಮುತ್‌ ಅನ್ನೋ ನಗರವನ್ನ ವಶಪಡಿಸಿಕೊಂಡ ಬಳಿಕ ಇದೀಗ ಅದ್ರ ಪಕ್ಕದಲ್ಲೇ ಇರೋ…ಚಾಸಿವ್‌ ಯಾರ್‌ ನಗರವನ್ನ ರಷ್ಯಾ ಕಸಿದುಕೊಳ್ಳುತ್ತೆ ಅಂತ ಯುಕ್ರೇನ್‌ ಚಿಂತೆಯಲ್ಲಿದೆ. ಸ್ಟಾಟಜಿಕ್‌ ಆಗಿ ಇಂಪಾರ್ಟೆಂಟ್‌ ಆಗಿರೋ ಈ ನಗರವನ್ನ ರಕ್ಷಣೆ ಮಾಡೋಕೆ ಯುಕ್ರೇನ್‌ ಪ್ರಯತ್ನ ಮಾಡ್ತಿದ್ದು ರಷ್ಯಾ ತನ್ನ ಆಕ್ರಮಣವನ್ನ ಜಾಸ್ತಿ ಮಾಡಿದೆ ಅಂತ ಇಂಟರ್‌ನ್ಯಾಷನಲ್‌ ಮೀಡಿಯಾಗಳು ರಿಪೋರ್ಟ್‌ ಮಾಡಿವೆ.

-masthmagaa.com

Contact Us for Advertisement

Leave a Reply