ಯೆಮನ್​​ನಲ್ಲಿ 2015ರಿಂದ ಈವರೆಗೆ ಏರ್​ಸ್ಟ್ರೈಕ್​​​ಗೆ 18 ಸಾವಿರ ಮಂದಿ ಬಲಿ!

masthmagaa.com:

ನಾಗರಿಕ ಯುದ್ದ ಪೀಡಿನ ಯೆಮೆನ್ ಬಗ್ಗೆ ನಾವು ಈ ಹಿಂದೇನೆ ಒಂದು ಡೀಟೇಲ್ಡ್ ವರದಿ ಮಾಡಿದ್ವಿ. ಈಗ ಒಂದಷ್ಟು ಡೇಟಾ ಹೊರಗೆ ಬಂದಿದೆ. ಇದರ ಪ್ರಕಾರ 2015ರಿಂದ ಇಲ್ಲಿವರೆಗೆ ಯೆಮೆನ್ ಲ್ಲಿ ಅಮೆರಿಕನ್ ಏರ್ ಸ್ಟ್ರೈಕ್ ಗಳಿಗೆ 18,000ಕ್ಕೂ ಅಧಿಕ ಯೆಮೇನಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯಸ್, ಉಗ್ರರಲ್ಲ, ಸೈನಿಕರಲ್ಲ, ಸಾಮಾನ್ಯ ನಾಗರಿಕರು. ಹಾಗಾದ್ರೆ ಅಮೆರಿಕ ಎಷ್ಟು ಏರ್ ಸ್ಟ್ರೈಕ್ ಮಾಡಿರಬೋದು ಯೆಮೆನ್ ನಲ್ಲಿ? 23,000 ಸಾವಿರಕ್ಕೂ ಅಧಿಕ ಏರ್ ಸ್ಟ್ರೈಕ್ ಗಳನ್ನ ನಡೆಸಿದೆ. ಅಂದ್ರೆ ದಿನಕ್ಕೆ ಅವರೇಜ್ 10ಕ್ಕೂ ಅಧಿಕ ಏರ್ ಸ್ಟ್ರೈಕ್ಸ್. ಅಂದಹಾಗೆ 2014ರಿಂದ ಯೆಮೆನ್ ನಲ್ಲಿ ಅಂತರ್ಯುದ್ಧ ನಡೀತಿದೆ. ಒಂದುಕಡೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು. ಮತ್ತೊಂದು ಕಡೆ ಅಮೆರಿಕ ಬೆಂಬಲಿತ ಸೌದಿ ಮೈತ್ರಿಕೂಟ.

-masthmagaa.com

Contact Us for Advertisement

Leave a Reply