ಅಫ್ಘಾನಿಸ್ತಾನದಿಂದ ಅಮೆರಿಕಗೆ ಆರ್ಥಿಕ ನೆರವು! ಎಷ್ಟು ಗೊತ್ತಾ?

masthmagaa.com:

ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ನೀಡೋದಾಗಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿರೋ ಲಿಂಡಾ ಥಾಮ್ಸನ್ ಗ್ರೀನ್ ಫೀಲ್ಡ್​ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ಅಫ್ಘಾನಿಸ್ತಾನದಲ್ಲಿ ತುಂಬಾ ಗಂಭೀರ ಪರಿಸ್ಥಿತಿ ಇದೆ. ಅಮೆರಿಕ 470 ಕೋಟಿ ರೂಪಾಯಿ ಮಾನವೀಯ ಪರಿಹಾರ ನೀಡಲು ಸಿದ್ಧವಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದ ವಾಸ್ತವ ಪರಿಸ್ಥಿತಿ ಗಮನಿಸಿ, ಮತ್ತಷ್ಟು ಸಹಾಯ ಮಾಡೋ ಬಗ್ಗೆ ನಿರ್ಧರಿಸ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply