ಅಮೆರಿಕದ ಕೊಲರಾಡೋದಲ್ಲಿ ಬಾರಿ ಕಾಡ್ಗಿಚ್ಚು! ಸಾವಿರಾರು ಮನೆಗಳು ಭಸ್ಮ

masthmagaa.com:

ಅಮೆರಿಕದ ಕೊಲರಾಡೋದಲ್ಲಿ ಕಾಡ್ಗಿಚ್ಚು ನಿಲ್ಲೋ ಲಕ್ಷಣ ಕಾಣಿಸ್ತಿಲ್ಲ. ಈಗಾಗಲೇ ಮುವರು ನಾಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮನೆಗಳು ಅಗ್ನಿಗೆ ಆಹುತಿಯಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸ್ಥಳೀಯ ಆಡಳಿತ ಎಷ್ಟು ಜನ ನಾಪತ್ತೆಯಾಗಿದ್ದಾರೆ ಅಂತ ಇನ್ನೂ ಲಿಸ್ಟ್ ಮಾಡಿಲ್ಲ. ಸದ್ಯ ಮೂವರು ನಾಪತ್ತೆಯಾಗಿರೋ ಬಗ್ಗೆ ಪಕ್ಕಾ ಆಗಿದೆ ಅಂತ ಮಾಹಿತಿ ನೀಡಿದೆ. ಹೊಗೆ ಮತ್ತು ಮಂಜಿನಿಂದಾಗಿ ನಾಪತ್ತೆಯಾದವರ ಹುಡುಕಾಟ ಕೂಡ ಕಷ್ಟವಾಗ್ತಿದೆ.

-masthmagaa.com

Contact Us for Advertisement

Leave a Reply