ಕತ್ರಿನಾ ಕೈಫ್-ವಿಕ್ಕಿ ಕೌಶಲ್‌ ಜೋಡಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ!

masthmagaa.com:

ಬಾಲಿವುಡ್‌ ಜೋಡಿ ಕತ್ರಿನಾ ಕೈಫ್‌-ವಿಕ್ಕಿ ಕೌಶಲ್‌ ಅವ್ರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತನನ್ನ ಮನ್‌ವೀಂದರ್‌ ಸಿಂಗ್‌ ಅಂತ ಗುರುತಿಸಲಾಗಿದೆ. ಈತ ತನ್ನನ್ನ ತಾನು ಒಬ್ಬ ಸ್ಟ್ರಗಲಿಂಗ್‌ ಆಕ್ಟರ್‌ ಅಂತ ಹೇಳಿಕೊಂಡಿದ್ದಾನೆ. ಜೊತೆಗೆ ಈತ ಕತ್ರಿನಾ ಕೈಫ್‌ರ ದೊಡ್ಡ ಅಭಿಮಾನಿಯಾಗಿದ್ದು, ಅವ್ರನ್ನ ಮದುವೆಯಾಗೋಕೆ ಬಯಸಿದ್ದ. ಆದ್ದರಿಂದ ಕಳೆದ ಕೆಲವು ತಿಂಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಅವ್ರಿಗೆ ತೊಂದರೆ ಕೊಡ್ತಿದ್ದ ಅಂತ ಹೇಳಲಾಗಿದೆ. ಅವ್ರ ಜೊತೆಗೆ ತನ್ನ ಫೋಟೊಗಳನ್ನ ಎಡಿಟ್‌ ಮಾಡಿ, ಮೈ ವೈಫ್‌ ಅಂತ ಹಾಕೊಂಡಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply