ಹವಾಮಾನ ಬದಲಾವಣೆ ವಿಕೋಪಕ್ಕೆ 20 ಲಕ್ಷ ಜನ ಬಲಿ: ವಿಶ್ವಸಂಸ್ಥೆ

masthmagaa.com:

ಕಳೆದ 50 ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಗೆ 20 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಅಂತ ವಿಶ್ವಸಂಸ್ಥೆಯ ವಾತಾವರಣಕ್ಕೆ ಸಂಬಂಧಿಸಿದ ಸಂಘಟನೆ ವಿಶ್ವ ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ. ಹವಾಮಾನ ಬದಲಾವಣೆಯಿಂದಾಗಿ ಕಳೆದ 50 ವರ್ಷಗಳಲ್ಲಿ ಪ್ರವಾಹ, ಹೀಟ್​ವೇವ್​​ನಂತ ಪ್ರಕೃತಿ ವಿಕೋಪ ಐದು ಪಟ್ಟು ಜಾಸ್ತಿಯಾಗಿದೆ. 20 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದು, 3.64 ಲಕ್ಷ ಕೋಟಿ ಡಾಲರ್​​​ನಷ್ಟು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಅಂತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply