ನಟಿ ಸವಿ ಮಾದಪ್ಪ ಆತ್ಮಹತ್ಯೆ ಬಗ್ಗೆ ಬಾಯ್​ಫ್ರೆಂಡ್ ಹೇಳಿದ್ದೇನು?

masthmagaa.com:

ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಗೆಳೆಯ ವಿವೇಕ್ ಅನ್ನೋರ ಮೇಲೆ ನಟಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಇವತ್ತು ವಿವೇಕ್​ ಪ್ರತಿಕ್ರಿಯೆ ನೀಡಿ, ಸವಿಯ ತಂದೆ ನನ್ನ ಮೇಲೆ ಆರೋಪ ಮಾಡ್ತಿರಬಹುದು. ಆದ್ರೆ ತನಿಖೆಯಾದ ಬಳಿಕ ಎಲ್ಲಾ ಸತ್ಯ ಗೊತ್ತಾಗುತ್ತೆ. ನಾವು ಲಿವಿಂಗ್ ಟುಗೆದರ್​ನಲ್ಲಿ ಇರಲಿಲ್ಲ. ಆಗಾಗ ಭೇಟಿಯಾಗ್ತಿದ್ದೆವು ಅಷ್ಟೇ ಎಂದಿದ್ದಾರೆ. ಇನ್ನು ಸವಿ ತಂದೆ ಮಾದಪ್ಪ, ನಟಿಯ ಮೊಬೈಲ್​, ಹಣ, ಚಿನ್ನಾಭರಣ ಕಾಣ್ತಿಲ್ಲ. ಅವೆಲ್ಲಾ ಎಲ್ಲೋಯ್ತು ಅಂತ ಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply