16 ಲಕ್ಷಕ್ಕಿಂತ ಅಧಿಕ ಭಾರತೀಯ ಬಳಕೆದಾರರ ಅಕೌಂಟ್‌ಗಳನ್ನ ಬ್ಯಾನ್‌ ಮಾಡಿದ WHATSAPP!

masthmagaa.com:

ವಾಟ್ಸಪ್‌ ಏಪ್ರಿಲ್‌ನಲ್ಲಿ 16 ಲಕ್ಷಕ್ಕಿಂತ ಹೆಚ್ಚು ಭಾರತೀಯರ ಅಕೌಂಟ್‌ಗಳನ್ನ ಬ್ಯಾನ್‌ ಮಾಡಿದೆ ಅಂತ ಹೇಳಿದೆ. ಇದ್ರಲ್ಲಿ 122 ಅಕೌಂಟ್‌ಗಳನ್ನ ಬಳಕೆದಾರರ ದೂರುಗಳ ಆಧಾರದ ಮೇಲೆ ಬ್ಯಾನ್‌ ಮಾಡಿದ್ರೆ ಉಳಿದ್ದನ್ನ ಹಾನಿಕಾರಕ ಚಟುವಟಿಕೆಗಳನ್ನ ತಡೆಯೋಕೆ ಬ್ಯಾನ್ ಮಾಡಲಾಗಿದೆ ಅಂತ ಹೇಳಿದೆ. ಇನ್ನೊಂದ್‌ ಕಡೆ ಮೆಟಾ ಕಂಪನಿಯೂ ತನ್ನ ಮಾಸಿಕ ವರದಿಯನ್ನ ಬಿಡುಗಡೆ ಮಾಡಿದ್ದು ಫೇಸ್‌ಬುಕ್‌ನಲ್ಲಿ 82% ದ್ವೇಷ ಭಾಷಣದ ಪೋಸ್ಟ್‌ಗಳು ಏರಿಕೆಯಾಗಿವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply