ಕೊರೋನಾದ ಹೊಸ ತಳಿ ಕುರಿತು ಅಧ್ಯಯನ: ವಿಶ್ವ ಆರೋಗ್ಯ ಸಂಸ್ಥೆ

masthmagaa.com:

ಕೊರೋನಾದ ಹೊಸ ತಳಿ ‘ಮು’ ಕುರಿತು ಮಾನಿಟರ್ ಮಾಡ್ತಿರೋದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವೈಜ್ಞಾನಿಕವಾಗಿ ಇದಕ್ಕೆ ಬಿ.1.621 ಅನ್ನೋ ಹೆಸರಿಡಲಾಗಿದೆ. ಜನವರಿಯಲ್ಲಿ ಕೊಲಂಬಿಯಾದಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಗಿತ್ತು. ಆರಂಭಿಕ ಅಧ್ಯಯನದಿಂದ ಲಸಿಕೆಯ ಆಟ ಇದ್ರ ಮುಂದೆ ನಡೆಯಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಈ ವೈರಾಣು ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಆಳವಾದ ಅಧ್ಯಯನದ ಅಗತ್ಯತೆ ಇದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply