ಕೊರೋನಾ ಬೂಸ್ಟರ್‌ ಶಾಟ್ಸ್‌: ಬ್ರಿಟನ್‌ PM ಹೇಳಿದ್ರು ಇಂಟ್ರೆಸ್ಟಿಂಗ್‌ ವಿಷ್ಯ!

masthmagaa.com:

ಈ ನಡುವೆ ಒಮೈಕ್ರಾನ್‌ನಿಂದ ಸೃಷ್ಟಿ ಆಗಿರುವ ಹೊಸ ಅಲೆಯನ್ನ ನಿಯಂತ್ರಿಸುವ ಸಲುವಾಗಿ ಕೊರೋನಾ ವ್ಯಾಕ್ಸಿನೇಷನ್‌ನ ಬೂಸ್ಟರ್ ಶಾಟ್ ಒಳ್ಳೆಯದು ಅಂತ ಜಗತ್ತಿನಾದ್ಯಂತ ಚರ್ಚೆ ನಡಿತಾ ಇದೆ. ಅನೇಕ ದೇಶಗಳು ಬೂಸ್ಟರ್ ಶಾಟ್ಸ್ ಅನ್ನ ಹಾಕಲು ಪ್ರಾರಂಭಿಸಿದೆ. ಅದ್ರಲ್ಲಿ ಬ್ರಿಟನ್‌ ಕೂಡ ಒಂದು. ಇದೀಗ ಕೊರೋನಾ ಬೂಸ್ಟರ್‌ ಶಾಟ್ಸ್‌ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿಯೊಂದನ್ನ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೊಟ್ಟಿದ್ದಾರೆ. ಆ ಮಾಹಿತಿ ಏನಂದ್ರೆ ಬ್ರಿಟನ್‌ ಅಲ್ಲಿ ಕೊರೋನಾ ಬಂದು ಐಸಿಯುಗೆ ದಾಖಲಾದ 90ಶೇಕಡದಷ್ಟು ಜನ ಬೂಸ್ಟರ್‌ ಶಾಟ್‌ ತೆಗೆದುಕೊಂಡಿರಲಿಲ್ಲ ಅಂತ.

-masthmagaa.com

Contact Us for Advertisement

Leave a Reply