ಬಕ್ರೀದ್‌ ಸೆಲಬ್ರೇಟ್‌ ಮಾಡಿದ ನಟಿ ಸಂಜನಾ ಗಲ್ರಾನಿ!

masthmagaa.com:

ಸಂಜನಾ ಗಲ್ರಾನಿ ತನ್ನ ಫ್ಯಾಮಿಲಿ ಜೊತೆ ಬಕ್ರೀದ್‌ ಸೆಲಬ್ರೇಟ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಸಂಜನಾ ತನ್ನ ಫ್ಯಾಮಿಲಿ ಜೊತೆ ಇರುವ ಫೋಟೋಗಳನ್ನ ಶೇರ್‌ ಮಾಡಿ ಅಭಿಮಾನಿಗಳಿಗೆ ಅಪ್‌ಡೇಟ್‌ ಕೊಡ್ತಾ ಇರ್ತಾರೆ. ಮದುವೆ ಆದಮೇಲೆ ಮುಸ್ಲಿಂ ಧರ್ಮವನ್ನೂ ಸಹ ನಂಬುವ ಸಂಜನಾ ಮೆಕ್ಕಾ, ಮದೀನಾಗೂ ಕೂಡ ಭೇಟಿ ಕೊಟ್ಟಿದ್ರು. ಆ ಫೋಟೋಗಳನ್ನೂ ಸಹ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ರು.

ಕಳೆದ ವರ್ಷ ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಯ್ಯೂಟ್ಯುಬ್‌ ಚಾನೆಲ್‌ನಲ್ಲಿ ಅವರ ಲೈಫ್‌ ಜರ್ನಿ, ಮತ್ತು ಲೈಫ್‌ ಸ್ಟೋರಿಯನ್ನ ಅಪ್‌ಡೇಟ್‌ ಮಾಡ್ತಾ ಇರ್ತಾರೆ.

-masthmagaa.com

Contact Us for Advertisement

Leave a Reply