ಇರಾಕ್ ಪ್ರಧಾನಿ ಮನೆ ಮೇಲೆ ದಾಳಿ: ಜಸ್ಟ್​ ಎಸ್ಕೇಪ್

masthmagaa.com:

ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕದೀಮಿ ಮನೆ ಮೇಲೆ ಸ್ಫೋಟಕ ತುಂಬಿದ ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಆದ್ರೆ ಈ ದಾಳಿಯಲ್ಲಿ ಪ್ರಧಾನಿ ಮುಸ್ತಫಾ ಕದೀಮಿ ಎಸ್ಕೇಪ್ ಆಗಿದ್ದಾರೆ. ದಾಳಿಯಲ್ಲಿ ಕದೀಮಿಯ ಭದ್ರತಾ ಸಿಬ್ಬಂದಿ ಪೈಕಿ ಹಲವರಿಗೆ ಗಾಯಗಳಾಗಿವೆ ಅಂತ ಕೂಡ ಮಾಹಿತಿ ಸಿಕ್ಕಿದೆ. ಕಳೆದ ತಿಂಗಳು ನಡೆದ ಜೆನರಲ್ ಎಲೆಕ್ಷನ್​ನಲ್ಲಿ ಅಕ್ರಮ ನಡೆದಿದೆ ಅಂತ​​ ಫಲಿತಾಂಶ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಅದ್ರ ಬೆನ್ನಲ್ಲೇ ಈ ದಾಳಿ ನಡೆದಿದೆ.

-masthmagaa.com

Contact Us for Advertisement

Leave a Reply