ದೇಶದಲ್ಲಿರೋ ಅತೀ ಬಡ ರಾಜ್ಯಗಳು ಯಾವುವು ದೊತ್ತಾ?

masthmagaa.com:

ಬಿಹಾರ, ಜಾರ್ಖಂಡ್​​ ಮತ್ತು ಉತ್ತರ ಪ್ರದೇಶ ಭಾರತದ ಅತ್ಯಂತ ಬಡರಾಜ್ಯಗಳು ಅಂತ ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಗೊತ್ತಾಗಿದೆ. ಬಿಹಾರದಲ್ಲಿ 51.91 ಪರ್ಸೆಂಟ್, ಜಾರ್ಖಂಡ್​​ನಲ್ಲಿ 42.16 ಪರ್ಸೆಂಟ್ ಮತ್ತು ಉತ್ತರ ಪ್ರದೇಶದಲ್ಲಿ 37.79 ಪರ್ಸೆಂಟ್​ ಬಡವರಿದ್ದಾರೆ. ಅದೇ ರೀತಿ ಕೇರಳದಲ್ಲಿ 0.71 ಪರ್ಸೆಂಟ್​, ಗೋವಾದಲ್ಲಿ 3.76 ಪರ್ಸೆಂಟ್​ ಮತ್ತು ಸಿಕ್ಕಿಂನಲ್ಲಿ 3.82 ಪರ್ಸೆಂಟ್​​ನಷ್ಟು ಮಾತ್ರ ಬಡವರಿದ್ದು, ಅತ್ಯಂತ ಕಡಿಮೆ ಬಡವರಿರೋ ರಾಜ್ಯಗಳು ಅಂತ ಈ ಸೂಚ್ಯಂಕದಲ್ಲಿ ಹೇಳಲಾಗಿದೆ. ಕರ್ನಾಟಕದಲ್ಲಿ 13.16 ಪರ್ಸೆಂಟ್ ಬಡವರಿದ್ದು 19ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply