ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿದ ಚೀನಾ! ಹೇಗೆ ಗೊತ್ತಾ?

masthmagaa.com:

ಚೀನಾದಲ್ಲಿ ಇತ್ತೀಚೆಗೆ ಕಲ್ಲಿದ್ದಲು ಕೊರತೆ ಎದುರಾಗಿ ಭಾರಿ ಪ್ರಮಾಣದ ಪವರ್ ಕಟ್ ಆಗಿತ್ತು. ವಿದ್ಯುತ್ ಕೊರತೆ ಎದುರಾಗಿತ್ತು. ಇದೀಗ ತಾವು ಪ್ರತಿನಿತ್ಯದ ಕಲ್ಲಿದ್ದಲು ಉತ್ಪಾದನೆಯನ್ನು 10 ಲಕ್ಷ ಮೆಟ್ರಿಕ್​​ ಟನ್​​​​ನಷ್ಟು ಹೆಚ್ಚಿಸಿದ್ದು, ವಿದ್ಯುತ್ ಸಮಸ್ಯೆ ಪರಿಹಾರವಾಗಿದೆ ಅಂತ ಚೀನಾ ಘೋಷಿಸಿದೆ. ಹವಾಮಾನ ಬದಲಾವಣೆ ಕುರಿತು ಗ್ಲಾಸ್ಗೋದಲ್ಲಿ ವಿಶ್ವದ ನಾಯಕರು ಸಭೆ ಸೇರಿರೋ ಹೊತ್ತಲ್ಲೇ ಚೀನಾ ಈ ಘೋಷಣೆ ಮಾಡಿದೆ. ಅಂದಹಾಗೆ ಚೀನಾ ವಿಶ್ವದಲ್ಲೇ ಅತಿ ಹೆಚ್ಚು ಕಾರ್ಬನ್ ಹೊರಸೂಸುವ ದೇಶವಾಗಿದೆ.

-masthmagaa.com

Contact Us for Advertisement

Leave a Reply