ಮೇಂಟೆನೆನ್ಸ್‌ಗಾಗಿ ಚೆನ್ನೈನಲ್ಲಿ UK, US ವಾರ್‌ಶಿಪ್‌ಗಳು ಲಂಗರು!

masthmagaa.com:

ಪೂರ್ವದಲ್ಲಿ ಅಂದ್ರೆ ಹಿಂದೂಮಹಾಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರಗಳಲ್ಲಿ ಗಸ್ತು ತಿರುಗ್ತಿರೋ ಅಮೆರಿಕ ಹಾಗೂ ಬ್ರಿಟನ್‌ ಹಡಗುಗಳಿಗೆ ಭಾರತ ಈಗ ಮೇಂಟೆನೆನ್ಸ್‌ ಸೆಂಟರ್‌ ಆಗಿದೆ. ಇತ್ತೀಚೆಗೆ ಯುಕೆನ 2 ವಾರ್‌ಶಿಪ್‌ಗಳು ಚೆನ್ನೈ ಬಳಿಯ ಕಟ್ಟುಪಲ್ಲಿಯ L&T ಶಿಪ್‌ಯಾರ್ಡ್‌ನಲ್ಲಿ ಲಂಗರು ಹಾಕಿವೆ. ಇದೇ ಮೊದಲ ಬಾರಿಗೆ ಯುಕೆ ವಾರ್‌ಶಿಪ್‌ಗಳು ಭಾರತಕ್ಕೆ ಮೇಂಟೆನೆನ್ಸ್‌ಗಾಗಿ ಬಂದಿರೋದು. 2022ರಲ್ಲಿ ಭಾರತ-ಯುಕೆ ಮದ್ಯ ಏರ್ಪಟ್ಟ ಲಾಜಿಸ್ಟಿಕ್‌ ಶೇರಿಂಗ್‌ ಅಗ್ರೀಮೆಂಟ್‌ ಅಂಗವಾಗಿ ಈ ಕೆಲಸ ಶುರುವಾಗಿದೆ. ಇನ್ನು ಈಗಾಗ್ಲೆ ಅಮೆರಿಕದ USNS ಸಾಲ್ವರ್‌ ವಾರ್‌ಶಿಪ್‌ನ ಮೇಂಟೆನೆನ್ಸ್‌ ಕೆಲಸ ಕೂಡ ಶುರುವಾಗಿದೆ.

-masthmagaa.com

Contact Us for Advertisement

Leave a Reply