ಪಾಕಿಸ್ತಾನದಿಂದ ಗುಜರಾತ್​ಗೆ ₹600 ಕೋಟಿ ಮೌಲ್ಯದ ಮಾದಕ ವಸ್ತು

masthmagaa.com:

ಬರೋಬ್ಬರಿ 600 ಕೋಟಿ ರೂಪಾಯಿ ಮೌಲ್ಯದ 120 ಕೆಜಿ ಹೆರಾಯಿನ್​ ಅನ್ನ ATS ಅಥವಾ ಉಗ್ರ ನಿಗ್ರಹ ಪಡೆ ಗುಜರಾತ್​ನ ಮೊರ್ಬಿ ಜಿಲ್ಲೆ ಜಿನ್​ಜುದಾ ಗ್ರಾಮದಲ್ಲಿ ಸೀಜ್​ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರನ್ನ ಅರೆಸ್ಟ್ ಮಾಡಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಈ ಮಾದಕವಸ್ತುವನ್ನ ಪಾಕಿಸ್ತಾನದ ಬೋಟ್​ ಮೂಲಕ ತಂದು ನಂತ್ರ ಸಮುದ್ರ ಮಾರ್ಗವಾಗಿ ಗುಜರಾತ್​ಗೆ ಸಾಗಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply