ಪಾಕ್‌ ರಾಷ್ಟ್ರೀಯ ದಿನಾಚರಣೆಗೆ ಗೈರಾದ ಭಾರತೀಯ ಅಧಿಕಾರಿಗಳು!

masthmagaa.com:

ದಿಲ್ಲಿಯ ಪಾಕ್‌ ರಾಯಭಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳು ಗೈರು ಹಾಜರಾಗಿದ್ರು ಅಂತ ಗೊತ್ತಾಗಿದೆ. ವಾಡಿಕೆಯಂತೆ ಪಾಕ್‌ನ ಹೈ ಕಮೀಷನರ್‌ ವಿದೇಶಾಂಗ ಸಚಿವಾಲಯಕ್ಕೆ ಈ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ರು. ಆದ್ರೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಈ ಮೂಲಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಈ ಟೈಮಲ್ಲಿ ಹೆಚ್ಚಿದೆ ಅನ್ನೊದು ಖಾತ್ರಿಯಾಗಿದೆ.

-masthmagaa.com

Contact Us for Advertisement

Leave a Reply