2026ರ ಒಳಗೇ ದೇಶದಲ್ಲಿ ಮೊದಲ ಬುಲೆಟ್‌ ಟ್ರೈನ್ ಓಡಾಟ: ರೇಲ್ವೇ ಸಚಿವ

masthmagaa.com:

2026ರ ಒಳಗಾಗಿ ದೇಶದಲ್ಲಿ ಮೊದಲ ಬುಲೆಟ್‌ ಟ್ರೈನ್‌ ಪ್ರಯಾಣ ಮಾಡಲಿದೆ ಅಂತ ಕೇಂದ್ರ ರೇಲ್ವೇ ಸಚಿವ ಅಶ್ವಿನ್‌ ವೈಷ್ಣವ್‌ ಹೇಳಿದ್ದಾರೆ. ಗುಜರಾತ್‌ನ ಸೂರತ್‌ ಹಾಗೂ ಬಿಲಿಮೊರಾ ನಡುವೆ ಈ ರೈಲು ಓಡಲಿದೆ ಇದಕ್ಕೆ ಸಂಬಂಧಪಟ್ಟಂತೆ ಕಾಮಗಾರಿ ನಿರ್ಮಾಣ ಕೂಡ ವೇಗವಾಗಿ ಸಾಗ್ತಾಯಿದ್ದು ಆದಷ್ಟು ಬೇಗನೇ ಸೇವೆಗೆ ಲಭ್ಯವಾಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply