ವಿದೇಶದಲ್ಲಿ ಎಕ್ಸ್​​ಕವೇಟರ್ ಕದ್ದ ಭಾರತದ ಪ್ರಜೆ 2 ವರ್ಷ ಬಳಿಕ ಅರೆಸ್ಟ್

masthmagaa.com:

ಸಿಂಗಾಪುರದಲ್ಲಿ ಎಕ್ಸ್​​ಕವೇಟರ್ ಕದ್ದು ಅದನ್ನ ಬೇರೆವರಿಗೆ ಮಾರಾಟ ಮಾಡಲು ಯತ್ನಿಸಿದ ಭಾರತ ಮೂಲದ ವ್ಯಕ್ತಿಯನ್ನ ಸಿಂಗಾಪುರ್​ನಲ್ಲಿ ಅರೆಸ್ಟ್ ಮಾಡಲಾಗಿದೆ. ಆತನಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನ ನಂದಕುಮಾರನ್​ ಲೋಕನಾಥನ್ ಅಂತ ಗುರುತಿಸಲಾಗಿದೆ. ಅಂದ್ಹಾಗೆ ಈ ಕಳ್ಳತನ ನಡೆದಿದ್ದು 2018ರಲ್ಲಿ ಬಳಿಕ ಆತ ಮಲೇಷ್ಯಾಗೆ ಎಸ್ಕೇಪ್ ಆಗಿದ್ದ. ಇದೀಗ ಅವನನ್ನ ಅರೆಸ್ಟ್ ಮಾಡಲಾಗಿದೆ.

-masthmagaa.com:

 

Contact Us for Advertisement

Leave a Reply