ರಾಜ್ಯದಲ್ಲಿ ಒಂದೇ ದಿನ 87 ಸಾವು.. ದಾಖಲೆಯ 3,176 ಜನರಿಗೆ ಸೋಂಕು

masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 3,176 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253 ಆಗಿದೆ. ಇವತ್ತು ಮತ್ತೆ ಬರೋಬ್ಬರಿ 87 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 928 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 1,076 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 18,466 ಆಗಿದೆ. 27,853 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 597 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,975

ಧಾರವಾಡ – 139

ಬಳ್ಳಾರಿ – 136

ಮೈಸೂರು – 99

ವಿಜಯಪುರ – 80

ದಕ್ಷಿಣ ಕನ್ನಡ – 76

ಕಲಬುರಗಿ – 67

ಉಡುಪಿ – 52

ಯಾದಗಿರಿ – 49

ಉತ್ತರ ಕನ್ನಡ – 48

ಬೆಳಗಾವಿ – 41

ಗದಗ – 39

ಬೀದರ್ – 35

ದಾವಣಗೆರೆ – 35

ಇದನ್ನೂ ಓದಿ: ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೋನಾ

ಬಾಗಲಕೋಟೆ – 34

ಚಿಕ್ಕಬಳ್ಳಾಪುರ – 32

ಮಂಡ್ಯ – 31

ಶಿವಮೊಗ್ಗ – 29

ರಾಯಚೂರು – 26

ಹಾಸನ – 25

ತುಮಕೂರು – 24

ಕೊಡಗು – 23

ಕೋಲಾರ – 15

ಕೊಪ್ಪಳ – 14

ಚಿಕ್ಕಮಗಳೂರು – 13

ಚಿತ್ರದುರ್ಗ – 12

ಬೆಂಗಳೂರು ಗ್ರಾಮಾಂತರ – 10

ಚಾಮರಾಜನಗರ – 8

ಹಾವೇರಿ – 6

ರಾಮನಗರ – 3

 

ಇವತ್ತು ಮೃತಪಟ್ಟವರು:

ಬೆಂಗಳೂರು – 60

ಮೈಸೂರು – 6

ಧಾರವಾಡ – 5

ಬಾಗಲಕೋಟೆ – 3

ಉತ್ತರ ಕನ್ನಡ – 3

ಚಿಕ್ಕಬಳ್ಳಾಪುರ – 2

ರಾಯಚೂರು – 2

ತುಮಕೂರು – 1

ಚಿಕ್ಕಮಗಳೂರು – 1

ರಾಮನಗರ – 1

ಮಂಡ್ಯ – 1

ಚಿತ್ರದುರ್ಗ – 1

ಶಿವಮೊಗ್ಗ – 1

-masthmagaa.com

Contact Us for Advertisement

Leave a Reply