1,000 ಕೋಟಿ ರೂಪಾಯಿ ದಾಟಿದ ʻಶಕ್ತಿʼ ಟಿಕೆಟ್‌ ಮೌಲ್ಯ!

masthmagaa.com:

ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ʻಶಕ್ತಿ ಯೋಜನೆʼ ಅಡಿಯಲ್ಲಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸಿದ ಮಹಿಳೆಯರ ಟಿಕೆಟ್‌ ಮೌಲ್ಯ 1 ಸಾವಿರ ಕೋಟಿ ರೂಪಾಯಿ ದಾಟಿದೆ. ಆಗಸ್ಟ್‌ 20ರವರೆಗೆ KSRTC ,BMTC, NWKRTC, KKRTC ನಿಗಮಗಳ ಬಸ್‌ಗಳಲ್ಲಿ 78.21 ಕೋಟಿ ಜನರು ಪ್ರಯಾಣಿಸಿದ್ದು, ಅದರಲ್ಲಿ 43.03 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಈ ವೇಳೆ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ‍1,000 ಕೋಟಿ ದಾಟಿದೆ.

-masthmagaa.com

Contact Us for Advertisement

Leave a Reply