ಲಖೀಂಪುರ ಗಲಾಟೆ: ಪ್ರಮುಖ ಆರೋಪಿಗೆ ಡೆಂಗ್ಯೂ ಅಟ್ಯಾಕ್

masthmagaa.com:

ಲಖೀಂಪುರ್ ಖೇರಿ ಹಿಂಸಾಚಾರ ಸಂಬಂಧ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಷ್ ಮಿಶ್ರಾಗೆ ಡೆಂಗ್ಯೂ ಆಗಿದೆ. ಹೀಗಾಗಿ ಅವರನ್ನ ಜಿಲ್ಲಾ ಕಾರಾಗ್ರಹದಿಂದ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದುವರೆಗೂ ಈ ಘಟನೆ ಸಂಬಂಧ ಒಟ್ಟು 13 ಜನರನ್ನ ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply