ಶಾರೂಖ್ ಪುತ್ರನ ಬಂಧನ ಫೋರ್ಜರಿ: ಮಹಾರಾಷ್ಟ್ರ ಸಚಿವ

masthmagaa.com:

ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​​ ಅನ್ನ ಅರೆಸ್ಟ್ ಮಾಡಿರೋದು ಫೋರ್ಜರಿ. ಶಾರುಖ್​ ಖಾನ್​ ನೆಕ್ಸ್ಟ್​ ಟಾರ್ಗೆಟ್​ ಅನ್ನೋ ಮಾಹಿತಿ ಕಳೆದೊಂದು ತಿಂಗಳಿನಿಂದ ಹರಿದಾಡ್ತಿತ್ತು ಅಂತ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಎನ್​ಸಿಬಿ ಅಧಿಕಾರಿಗಳು, ಇಂಥಾ ಆರೋಪಗಳು ಆಧಾರರಹಿತ. ಎನ್​ಸಿಬಿ ಕಾರ್ಯಾಚರಣೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತೆ ಅಂತ ಹೇಳಿದ್ದಾರೆ. ಇನ್ನು ಕ್ರೂಸ್​ ಶಿಪ್​​ನಲ್ಲಿ ಮಾದಕ ವಸ್ತುಗಳು ಪತ್ತೆಯಾದ ಪ್ರಕರಣ ಸಂಬಂಧ ಮತ್ತೋರ್ವ ನಶಾ ಸಾಮಗ್ರಿ ಮಾರೋ ವ್ಯಕ್ತಿಯೊಬ್ಬನನ್ನು ಎನ್​ಸಿಬಿ ಅರೆಸ್ಟ್ ಮಾಡಿದೆ. ಅಂದಹಾಗೆ ಹಡಗಿನಲ್ಲಿ ರೇವ್ ಪಾರ್ಟಿಕ ಪ್ರಕರಣ ಸಂಬಂಧ ಈವರೆಗೆ 17 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply