ಯುಪಿ ಕಾಂಗ್ರೆಸ್‌ ಉಸ್ತುವಾರಿ ಸ್ಥಾನದಿಂದ ಪ್ರಿಯಂಕಾ ಗಾಂಧಿ ವಜಾ!

masthmagaa.com:

AICC ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ವಾದ್ರಾರನ್ನ ಉತ್ತರ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಅಂತ ವರದಿಯಾಗಿದೆ. ಶುಕ್ರವಾರ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್‌ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಅಂತ ತಿಳಿದು ಬಂದಿದೆ. ಈ ಮೂಲಕ ಪ್ರಿಯಂಕಾ ಗಾಂಧಿ AICC ಜನರಲ್‌ ಸೆಕ್ರೆಟರಿ ಹುದ್ದೆಯನ್ನ ಮಾತ್ರ ನಿಭಾಯಿಸಲಿದ್ದಾರೆ ಅನ್ನೊದು ಕನ್ಪರ್ಮ್‌ ಆಗಿದೆ. ಅಲ್ಲದೇ ಸಭೆಯಲ್ಲಿ ಛತ್ತೀಸ್‌ಗಢ್‌ ಕಾಂಗ್ರೆಸ್‌ ಉಸ್ತುವಾರಿಯಾಗಿ ರಾಜಸ್ತಾನದ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ರನ್ನ ನೇಮಕ ಮಾಡಲಾಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply