ತಾಲಿಬಾನ್‌ ಅಟ್ಟಹಾಸಕ್ಕೆ ಭಾರತೀಯ ಪತ್ರಕರ್ತಬಲಿ

masthmagaa.com:

ಲೇಟೆಸ್ಟ್ ಬೆಳವಣಿಗೆಯೊಂದ್ರಲ್ಲಿ ಅಫ್ಘಾನಿಸ್ಥಾನದ ಸ್ಪಿನ್ ಬೋಲ್ಡಾಕ್​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯ್ಟರ್ಸ್​​ನ ಪತ್ರಕರ್ತ ಡ್ಯಾನಿಶ್​ ಸಿದ್ಧಿಕಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದ ಮುಂಬೈ ಮೂಲದ ಈ ಫೋಟೋ ಜರ್ನಲಿಸ್ಟ್ ಮಾಧ್ಯಮಲೋಕದ ಪ್ರತಿಷ್ಠಿತ ಪುಲಿಟ್​​​​ಜರ್​​​ ಪ್ರಶಸ್ತಿ ಕೂಡ ಪಡೆದುಕೊಂಡಿದ್ರು.​ ಇವರು ಕೆಲವೇ ಕೆಲವು ದಿನಗಳ ಹಿಂದೆ ಈ ಭಾಗಕ್ಕೆ ತೆರಳಿದ್ರು. ಅಲ್ಲದೆ ಜುಲೈ 13ರಂದು ಅದೃಷ್ಟಕ್ಕೆ ಸದ್ಯ ಸೇಫ್ ಆಗಿದ್ದೀನಿ ಅಂತ ಟ್ವೀಟ್ ಕೂಡ ಮಾಡಿದ್ರು. ಆದ್ರೆ ಇವತ್ತು ಸ್ಪಿನ್​​ ​​​​ಬೋಲ್ಡಾಕ್​​ನಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply