ಅಮೆರಿಕ ಯೋಧರು ಕೊರೋನಾ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯ!

masthmagaa.com:

ಕೊರೋನಾ ಲಸಿಕೆ ಹಾಕಿಸಿಕೊಳ್ಳದ ಸೈನಿಕರನ್ನ ಸೇನೆಯಿಂದ ವಜಾ ಮಾಡುವದಾಗಿ ಅಮೆರಿಕದ ಸೇನೆ ಎಚ್ಚರಿಸಿದೆ. ವ್ಯಾಕ್ಸೀನ್‌ ಹಾಕಿಸಿಕೊಳ್ಳದ ಯೋಧರು ಸೇನೆಗೆ ಅಪಾಯವೊಡ್ಡಲಿದ್ದು, ಅಂಥವರನ್ನ ಸೇನೆಯಿಂದ ವಜಾ ಮಾಡಲು ಶೀಘ್ರದಲ್ಲೇ ಶುರು ಮಾಡ್ತೀವಿ ಅಂತ ಅಮೆರಿಕ ಸೇನೆ ಕಾರ್ಯದರ್ಶಿ ಕ್ರಿಸ್ಟಿವಾರ್ಮೌತ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply