ಪಂಜ್‌ಶಿರ್‌ ಸಿಂಹಕ್ಕೆ ತಜಕಿಸ್ತಾನದ ಅತ್ಯುನ್ನತ ಗೌರವ

masthmagaa.com:

ಅಫ್ಘಾನಿಸ್ತಾನ ಟೇಕೋವರ್ ಖುಷಿಯಲ್ಲಿರೋ ತಾಲಿಬಾನಿಗಳಿಗೆ ತಜಕಿಸ್ತಾನ ಶಾಕ್ ಕೊಟ್ಟಿದೆ. ಪಂಜ್​ಶಿರ್ ಸಿಂಗ್ ಅಂತ ಹೆಸರುವಾಸಿಯಾಗಿದ್ದ ಅಹ್ಮದ್ ಶಾ ಮಸ್ಸೌದ್​ ಮತ್ತು ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಬುರ್​​ಹಾನುದ್ದೀನ್ ರಬ್ಬಾನಿಗೆ ದೇಶದ ಅತ್ಯುನ್ನತ ಗೌರವ ನೀಡಿದೆ. ಇವರಿಬ್ಬರೂ ತಾಲಿಬಾನಿಗಳಿಗೆ ವಿರುದ್ಧವಾಗಿದ್ದ ನಾಯಕರಾಗಿದ್ರು. ಇವರ ಪೈಕಿ ಅಹ್ಮದ್ ಶಾ ಮಸ್ಸೌದ್​ರನ್ನು 2001ರ ದಾಳಿಗೂ 2 ದಿನ ಮುನ್ನ ಹತ್ಯೆ ಮಾಡಿದ್ದ ತಾಲಿಬಾನಿಗಳು, 2011ರಲ್ಲಿ ರಬ್ಬಾನಿಯನ್ನು ಕೂಡ ಹತ್ಯೆ ಮಾಡಿದ್ರು.

-masthmagaa.com

Contact Us for Advertisement

Leave a Reply