ಲಾಕಪ್​​ನಲ್ಲಿ ಮಹಿಳೆಯನ್ನು ಕೊಂದರಾ ಪೊಲೀಸರು?

masthmagaa.com:

ತೆಲಂಗಾಣದ ಅಡಗುಡೂರ್​ನಲ್ಲಿ ಕಳ್ಳತನ ಆರೋಪ ಹೊತ್ತಿದ್ದ ಮಹಿಳೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಹಿಂಸೆ ನೀಡಿದ್ದೇ ಮಹಿಳೆಯ ಸಾವಿಗೆ ಕಾರಣ ಅಂತ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ಈ ಆರೋಪ ನಿರಾಕರಿಸಿರೋ ಪೊಲೀಸರು, ಕಳ್ಳತನ ಆರೋಪದಲ್ಲಿ ಮಹಿಳೆ ಯೇಸುಮ್ಮಾ ಮತ್ತು ಅವರ ಮಗನನ್ನು ಸ್ಟೇಷನ್​​ಗೆ ಕರ್ಕೊಂಡು ಬಂದಿದ್ವಿ. ಆದ್ರೆ ಅಷ್ಟರಲ್ಲಿ ಯೇಸುಮ್ಮಾ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply