ಉತ್ತರ ಪ್ರದೇಶವನ್ನ ಅತಿದೀರ್ಘ ಕಾಲ ಆಳಿದ ಸಿಎಂ ಎನಿಸಿಕೊಂಡ ಯೋಗಿ ಆದಿತ್ಯನಾಥ್!

masthmagaa.com:

ಉತ್ತರ ಪ್ರದೇಶ ಹತ್ಯೆ, ಅತ್ಯಾಚಾರ, ಮಾಫಿಯಾದಿಂದ ಆಚರಣೆ, ಸಂಪ್ರದಾಯ, ಹಬ್ಬಗಳ ನಾಡಾಗಿ ಬದಲಾಗುತ್ತಿದೆ ಅಂತ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಬಣ್ಣಿಸಿದ್ದಾರೆ. ಆರು ವರ್ಷಗಳ ಅಧಿಕಾರ ಪೂರೈಸಿ ಯುಪಿಯಲ್ಲಿ ಅತಿದೀರ್ಘ ಆಡಳಿತ ಮಾಡಿದ ಸಿಎಂ ಅಂತ ಕರೆಸಿಕೊಂಡಿರೋ ಯೋಗಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply