ಅಮೆರಿಕ ಈವರೆಗೆ ಎಷ್ಟು ಡೋಸ್ ಲಸಿಕೆ ದಾನ ಮಾಡಿದೆ ಗೊತ್ತಾ?

masthmagaa.com:

ಅಮೆರಿಕ ಈವರೆಗೆ 33.5 ಕೋಟಿ ಡೋಸ್​ ಲಸಿಕೆಯನ್ನು 110 ದೇಶಗಳಿಗೆ ಪೂರೈಕೆ ಮಾಡಿದೆ. ಈ ಸಂಖ್ಯೆ ಅಮೆರಿಕದ ಜನಸಂಖ್ಯೆಗೆ ಸಮ ಅಂತ ವೈಟ್​ಹೌಸ್​​ ತಿಳಿಸಿದೆ. ಕಳೆದ ಎರಡು ವಾರಗಳಲ್ಲೇ 5 ಕೋಟಿ ಲಸಿಕೆಗಳನ್ನು ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಲಸಿಕೆ ಪೂರೈಕೆ ಮಾಡ್ತೀವಿ. ಯಾಕಂದ್ರೆ ವಿಶ್ವದ ಪ್ರತಿಯೊಬ್ಬರೂ ಸೇಫ್ ಆಗೋವರೆಗೆ ಯಾರೂ ಸೇಫ್ ಅಲ್ಲ ಅಂತ ಕೊರೋನಾ ಕಲಿಸಿದೆ ಅಂತ ಕೂಡ ವೈಟ್ ಹೌಸ್ ತಿಳಿಸಿದೆ. ಅಂದಹಾಗೆ ಕಳೆದ ಸೆಪ್ಟೆಂಬರ್​ನಲ್ಲಿ ಅಮೆರಿಕ ಮುಂದಿನ ದಿನಗಳಲ್ಲಿ ನೂರು ಕೋಟಿಗೂ ಅಧಿಕ ಲಸಿಕೆಗಳನ್ನು ಬಡ ದೇಶಗಳಿಗೆ ದಾನವಾಗಿ ನೀಡುತ್ತೆ ಅಂತ ಅನೌನ್ಸ್ ಮಾಡಿದ್ರು.

-masthmagaa.com

Contact Us for Advertisement

Leave a Reply