masthmagaa.com:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,543 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 79 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,75,566 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,582 ಆಗಿದೆ. ಕಳೆದ 24 ಗಂಟೆಯಲ್ಲಿ 6,522 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,62,241 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,04,724 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 835 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?
ಬಾಗಲಕೋಟೆ- 15
ಬಳ್ಳಾರಿ- 9
ಬೆಳಗಾವಿ- 6
ಬೆಂಗಳೂರು ಗ್ರಾಮಾಂತರ – 6
ಬೆಂಗಳೂರು ನಗರ- 6
ಬೀದರ್- 5
ಚಾಮರಾಜನಗರ- 5
ಚಿಕ್ಕಬಳ್ಳಾಪುರ- 5
ಚಿಕ್ಕಮಗಳೂರು- 3
ಚಿತ್ರದುರ್ಗ- 3
ದಕ್ಷಿಣ ಕನ್ನಡ- 3
ದಾವಣಗೆರೆ- 2
ಧಾರವಾಡ- 2
ಗದಗ- 2
ಹಾಸನ- 1
ಹಾವೇರಿ- 1
ಕಲಬುರಗಿ- 1
ಕೊಡಗು- 1
ಕೋಲಾರ- 1
ಕೊಪ್ಪಳ- 1
ಮಂಡ್ಯ- 1
ಮೈಸೂರು- 1
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..?
ಬೆಂಗಳೂರು ನಗರ- 4,217
ಮೈಸೂರು- 952
ದಕ್ಷಿಣ ಕನ್ನಡ- 460
ಹಾಸನ- 408
ಉಡುಪಿ- 320
ಬಳ್ಳಾರಿ- 310
ತುಮಕೂರು- 282
ಮಂಡ್ಯ- 276
ಬೆಂಗಳೂರು ಗ್ರಾಮಾಂತರ- 213
ಚಿಕ್ಕಮಗಳೂರು- 206
ಚಿತ್ರದುರ್ಗ- 198
ಚಿಕ್ಕಬಳ್ಳಾಪುರ- 195
ಬೆಳಗಾವಿ- 184
ಶಿವಮೊಗ್ಗ- 164
ಧಾರವಾಡ- 139
ಕೋಲಾರ- 125
ಹಾವೇರಿ- 115
ರಾಯಚೂರು- 102
ಉತ್ತರ ಕನ್ನಡ- 100
ಕೊಪ್ಪಳ- 87
ರಾಮನಗರ- 79
ದಾವಣಗೆರೆ- 74
ಗದಗ- 61
ಕೊಡಗು- 53
ಬೀದರ್- 50
ಬಾಗಲಕೋಟೆ- 46
ಯಾದಗಿರಿ- 44
ಚಾಮರಾಜನಗರ- 38
ವಿಜಯಪುರ- 35
ಕಲಬುರಗಿ- 10
-masthmagaa.com
Contact Us for Advertisement